This book is for teaching English based on the communicative approach.
ಇದು ವಿದ್ಯಾರ್ಥಿಗಳಿಗೆ ಮಾಪ್ರಿಂಟ್ ಪಬ್ಲಿಷರ್ಸ ಪ್ರಕಟಿಸಿದ ಅಕ್ಷರಮಾಲೆ - 1 ಪುಸ್ತಕ. ಈ ಪುಸ್ತಕವು ಆಧ್ಯತ್ಮಿಕ ಚಿಂತನೆಗಳನ್ನು ಒಳಗೊಂಡಿದೆ. ಇದರಲ್ಲಿ ಪ್ರಮುಖವಾಗಿ ಪೂಜಿಸಲ್ಪಡುವ ಮೂಲದೇವತೆಗಳಾದ ವಿಷ್ಣು, ಶಿವ, ಗಣೇಶ ಇತ್ಯಾದಿ ದೇವತಾ ಪ್ರಮೆಗಳು ದಿವ್ಯಜ್ಯೋತಿ ಪೂಜಕಲಶ ಅರ್ಧವೂರ್ಣವಾದ ಅಭಿಷೇಕ ಕ್ರಿಯೆ ಮೊದಲಾದ ವಿಚಾರಗಳ ಬಗ್ಗೆ ೧೬ ಲೇಖನಗಳಿವೆ.
ಇದು ಎರಡನೇ ತರಗತಿಯ ಕನ್ನಡ ವಾಚಕ ಪುಸ್ತಕವಾಗಿದೆ.
ಇದು ಎರಡನೇ ತರಗತಿಯ ಕನ್ನಡ ವಾಚಕ ಪುಸ್ತಕವಾಗಿದೆ.
ಈ ಪಠ್ಯಪುಸ್ತಕವು ೬ ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ ವಿಷಯ ಅಭ್ಯಸಿಸಲು ಪ್ರಕಟಿಸಲಾಗಿದೆ.
ಈ ಪಠ್ಯಪುಸ್ತಕವು ೭ ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ ವಿಷಯ ಅಭ್ಯಸಿಸಲು ಪ್ರಕಟಿಸಲಾಗಿದೆ.
ಇದು ಪಠ್ಯ ಸಹಿತ ಗಣಿತ ಅಭ್ಯಾಸ ಪುಸ್ತಕವಾಗಿದೆ.
ಇದು ವಿದ್ಯಾರ್ಥಿಗಳಿಗೆ ಪ್ರಕಟಿಸಿದ ಗಣಿತದ ಪಠ್ಯಸಹಿತ ಅಭ್ಯಾಸ ಪುಸ್ತಕ.
ಈ ಪಠ್ಯಪುಸ್ತಕವು ೭ ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ ವಿಷಯ ಅಭ್ಯಸಿಸಲು ಪ್ರಕಟಿಸಲಾಗಿದೆ.