This is a manual instructional material for teaching mathematics at the secondary school level.
ಇದು ಗಣಿತ ವಿಷಯಾಧಾರಿತ ಪುಸ್ತಕ, ಕಲಿಕಾ ಸಾಧನಗಳನ್ನು ಹೇಗೆ ಬಳಸುವುದು ಮತ್ತು ಪರಿಣಾಮಕಾರಿಯಾಗಿ ಕಲಿಸುವುದು ಹೇಗೆ ಎಂಬುದರ ಕುರಿತು ಶಿಕ್ಷಕರಿಗೆ ಮಾರ್ಗದರ್ಶನ ನೀಡುತ್ತದೆ.
ಇದು ಅಂಗವಿಕಲರ ಸಮನ್ವಯ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಕಲಿಸುವುದು ಹೇಗೆ ಎಂಬುದರ ಕುರಿತು ಶಿಕ್ಷಕರಿಗೆ ಮಾರ್ಗದರ್ಶನ ನೀಡುತ್ತದೆ.
ಇದು ಸ್ಪಷ್ಟ ಓದು ಬರಹ ಸರಳ ಗಣಿತ ಕುರಿತ ಸಂಪನ್ಮೂಲ ಸಾಹಿತ್ಯ ಮತ್ತು ಮಾರ್ಗದರ್ಶ ನೀಡುತ್ತದೆ.
ಇದು ಎಚ ಐ ವಿ ಮತ್ತು ಏಡ್ಸ ಸಮವಯಸ್ಕ ವಿಷಯದ ಬಗ್ಗೆ ಪುಸ್ತಕವಾಗಿದೆ.
ಇದು ಕೂಲಿಗೆ ಹೋಗುವ ಮಕ್ಕಳನ್ನು ಶಾಲೆಗೆ ಕರೆತರಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಪ್ರಕಟಿಸಿದ ಅರಳು ಮಲ್ಲಿಗೆ ಇಂಗ್ಲಿಷ್ ಪುಸ್ತಕ.
ಇದು ವಿದ್ಯಾರ್ಥಿಗಳಿಗೆ ಪ್ರಕಟಿಸಿದ ಇಂಗ್ಲೀಷ್ ಪಠ್ಯಸಹಿತ ಅಭ್ಯಾಸ ಪುಸ್ತಕ.
ಇದು ಕೂಲಿಗೆ ಹೋಗುವ ಮಕ್ಕಳನ್ನು ಶಾಲೆಗೆ ಕರೆತರಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಪ್ರಕಟಿಸಿದ ಅರಳು ಮಲ್ಲಿಗೆ ಕನ್ನಡ ಪುಸ್ತಕ. ಈ ಪುಸ್ತಕವು ಎರಡನೆಯ ಸೆಮಿಸ್ಟರ್ ವಿದ್ಯಾರ್ಥಿಗಳಿಗಾಗಿ ತಯಾರಿಸಲಾಗಿದೆ.
ಇದು ಕೂಲಿಗೆ ಹೋಗುವ ಮಕ್ಕಳನ್ನು ಶಾಲೆಗೆ ಕರೆತರಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಪ್ರಕಟಿಸಿದ ಅರಳು ಮಲ್ಲಿಗೆ ಕನ್ನಡ ಪುಸ್ತಕ. ಇದರಲ್ಲಿ ಕನ್ನಡ ಅಕ್ಷರಗಳ ಅಭ್ಯಾಸ ಮತ್ತು ಪದಗಳ ಜೋಡಣೆಯನ್ನು ಹೇಳಿಕೊಡಲಾಗಿದೆ.
ಇದು ಕನ್ನಡ ಪಠ್ಯಸಹಿತ ಅಭ್ಯಾಸ ಪುಸ್ತಕವಾಗಿದೆ.
ಇದು ಕೂಲಿಗೆ ಹೋಗುವ ಮಕ್ಕಳನ್ನು ಶಾಲೆಗೆ ಕರೆತರಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಪ್ರಕಟಿಸಿದ ಅರಳು ಮಲ್ಲಿಗೆ ಗಣಿತ ಪುಸ್ತಕ.ಈ ಪುಸ್ತಕದಲ್ಲಿ ಮಕ್ಕಳ ಕಲಿಕೆ ಆಸಕ್ತಿದಾಯಕವಾಗಲು ಕಲಿಕೋಪಕರಣಗಳ ಬಳಕೆಗೆ ಹೆಚ್ಚು ಅವಕಾಶ ನೀಡಲಾಗಿದೆ
ಇದು ಪಠ್ಯ ಸಹಿತ ವಿಜ್ಙಾನ ಅಭ್ಯಾಸ ಪುಸ್ತಕ ವಾಗಿದೆ.