ಇದು ಅಭ್ಯಾಸದಲ್ಲಿ ಹಿಂದುಳಿದಿರುವ ಮಕ್ಕಳ ಕಾರಣಗಳಾದ ಸಾಮಾಜಿಕ, ದೈಹಿಕ ಹಾಗೂ ಬೌದ್ಧಿಕ ಸಂಗತಿಗಳನ್ನು ಕಂಡುಹಿಡಿದು ಅವುಗಳನ್ನು ಪರಿಹಾರ ದೊರಕಿಸುವ ಮಾರ್ಗದರ್ಶನ ಪುಸ್ತಕ.
ಇದು ಅಖಿಲ ಭಾರತ ಆಕಾಶವಾಣಿಯಿಂದ ಪ್ರಾಥಮಿಕ ಶಾಲೆಗಳ ಸೇವಾ ನಿರತ ಶಿಕ್ಷಕ ಶಿಕ್ಷಕಿಯರಿಗಾಗಿ ಪುಸ್ತಕವಾಗಿದೆ.
ಇದು ಪ್ರೌಢಶಾಲೆಗಳ ಹೊಸ ಅಭ್ಯಾಸ ಪತ್ರಿಕೆ.
ಈ ಪುಸ್ತಕವು ಕನ್ನಡ ಶಾಸ್ತ್ರೀಯ ವಿಶೇಷ ಸಂಗೀತ ಶಿಕ್ಷಕರ ಕೈಪಿಡಿ.
ಇದು ಬೋಧನಾ ತತ್ವಗಳು ಮತ್ತು ಪ್ರಾಥಮಿಕ ಶಿಕ್ಷಣದ ಪ್ರಚಲಿತ ಸಮಸ್ಯೆಗಳ ವಿಷಯದ ಬಗ್ಗೆ ಪುಸ್ತಕವಾಗಿದೆ.
ಈ ಪುಸ್ತಕವು ಕನ್ನಡ ಜಿಲ್ಲಾ ಮಟ್ಟದ ಪಬ್ಲಿಕ್ ಪರೀಕ್ಷೆ ೭ನೇ ತರಗತಿ ಶಿಕ್ಷಕರ ಕೈಪಿಡಿ : ಶಿಕ್ಷಕರ ಸಾಹಿತ್ಯ ಸಂಚಿಕೆ ಬೋಧನಾ ಸಾಧನಗಳ ಕೈಪಿಡಿಯಾಗಿದ್ದು, ಕಲಿಕಾ ಸಾಧನಗಳನ್ನು ಹೇಗೆ ಬಳಸುವುದು ಮತ್ತು ಪರಿಣಾಮಕಾರಿಯಾಗಿ ಕಲಿಸುವುದು ಹೇಗೆ ಎಂಬುದರ ಕುರಿತು ಶಿಕ್ಷಕರಿಗೆ ಮಾರ್ಗದರ್ಶನ ನೀಡುತ್ತದೆ.
ಈ ಪುಸ್ತಕವು ಜಾನಪದ ಶಿಶು ಪ್ರಾಸ ಗೀತೆಗಳನ್ನು ಒಳಗೊಂಡಿದೆ.
ಈ ಪುಸ್ತಕವು ಮಕ್ಕಳಿಂದಲೇ ಬರೆದಿರುವ ಕಥೆ ಕವನ ಮತ್ತು ಚಿತ್ರಗಳನ್ನು ಹೊಂದಿದೆ.
ಈ ಪುಸ್ತಕವು ಮಕ್ಕಳಿಗೆ ಕಥೆ-ಕವನಗಳ ಮೂಲಕ ರಂಗಭೂಮಿಯ ಬಗ್ಗೆ ತಿಳಿಸಲು ಉಪಯುಕ್ತ ಸಾಧನವಾಗಿದೆ.
ಇದು ವಿದ್ಯಾರ್ಥಿಗಳಿಗೆ ಪ್ರಕಟಿಸಿದ ಕನ್ನಡ ರಂಗಭೂಮಿ ಪಠ್ಯಪುಸ್ತಕ.