ಇದು ವಿದ್ಯಾರ್ಥಿಗಳಿಗೆ ಪ್ರಕಟಿಸಿದ ಗಣಿತದ ಕ್ಲಷ್ಟ ಪರಿಕಲ್ಪನೆಗಳ ಪಠ್ಯಪುಸ್ತಕ.
ಇದು ಅಖಿಲ ಭಾರತ ಆಕಾಶವಾಣಿಯಿಂದ ಪ್ರಾಥಮಿಕ ಶಾಲೆಗಳ ಸೇವಾ ನಿರತ ಶಿಕ್ಷಕ ಶಿಕ್ಷಕಿಯರಿಗಾಗಿ ಪುಸ್ತಕವಾಗಿದೆ.
ಇದು ವಿದ್ಯಾರ್ಥಿಗಳಿಗೆ ಪ್ರಕಟಿಸಿದ ಅಭಿನಯ ಸಿದ್ದಾಂತಗಳ ಪಠ್ಯಪುಸ್ತಕ.
ಇದು ವಿದ್ಯಾರ್ಥಿಗಳಿಗೆ ಪ್ರಕಟಿಸಿದ ಮನೋವಿಜ್ಞಾನ ಪಠ್ಯಪುಸ್ತಕ.
ಈ ಪುಸ್ತಕವು ಶಿಕ್ಷಕರಿಗೆ ಉತ್ತುಂಗ ಪ್ರೌಢಶಾಲಾ ದೈಹಿಕ ಶಿಕ್ಷಣ ತರಬೇತಿ ಪುಸ್ತಕವಾಗಿದೆ.
ಈ ಪುಸ್ತಕ ಉದ್ದಳತೆ ಮಾಡುವ ಮಾಡಲು ಬೇಕಾಗುವ ಅಳತೆಪಟ್ಟಿಯ ಪರಿಚಯ ಮಾಡಿಕೊಡುತ್ತದೆ ಮತ್ತುಉದ್ದಳತೆಯನ್ನು ಅಳೆಯುವ ವಿಧಾನವನ್ನು ತಿಳಿಸುತ್ತದೆ ಮತ್ತು ಅದರ ಉಪಯೋಗಗಳ ಬಗ್ಗೆ ಮಾಹಿತಿ ಇದೆ.
ಈ ಪುಸ್ತಕವು ಉರ್ದು ಭಾಷಾ ವಿಷಯವನ್ನು ಪರಿಣಾಮಕಾರಿಯಾಗಿ ಕಲಿಸುವುದು ಹೇಗೆ ಎಂಬುದರ ಕುರಿತು ಶಿಕ್ಷಕರಿಗೆ ಮಾರ್ಗದರ್ಶನ ನೀಡುತ್ತದೆ.
ಈ ಪುಸ್ತಕವು ಎಜುಸ್ಯಾಟ್ ಪ್ರಕಟಿಸಿದೆ.
ಇದು ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಅಳವಡಿಸಿದ ಆಟ ಚಟುವಟಿಕೆಗಳ ವಿಧಾನದ ಬಗ್ಗೆ ಪುಸ್ತಕವಾಗಿದೆ.
ಈ ಪುಸ್ತಕವು ಮಕ್ಕಳಿಂದಲೇ ಬರೆದಿರುವ ಕಥೆ ಕವನ ಮತ್ತು ಚಿತ್ರಗಳನ್ನು ಹೊಂದಿದೆ.